Info Premashankar YouTube Channel Analytics Report - PLAYBOARD

ನಮಸ್ಕಾರ ಸ್ನೇಹಿತರೆ, ನಾನು ಪ್ರೇಮ ಶಂಕರ್. ಇದು ನಿಮ್ಮೆಲ್ಲರ ನೆಚ್ಚಿನ ಚಾನಲ್, ಇದರಲ್ಲಿ ನಿಮಗಾಗಿ ಹಲವು ವಿಷಯಗಳ ಬಗ್ಗೆ ಉಪಯುಕ್ತವಾದ ಇನ್ಫಾರ್ಮೆಶನ್ (INFOrmation) ಗಳನ್ನು ತಿಳಿಸುವ ಪ್ರಯತ್ನ ನನ್ನದು. ಈ ಚಾನಲ್ ನಲ್ಲಿ ನೀವು ಕೆಳಗಿನವುಗಳ ಬಗ್ಗೆ ಮಾಹಿತಿ ಪಡೆಯಬಹುದು: 1) ಆರೋಗ್ಯ ಸಲಹೆಗಳು 2) ಸೌಂದರ್ಯದ ಸಲಹೆಗಳು 3) ಮನೆಯಲ್ಲೇ ಕುಳಿತು ಹಣಗಳಿಸುವ ಮಾಹಿತಿ(how to earn money from home) 4) ಕಿವಿಮಾತು 5) ಆನ್ ಲೈನ್ ನಲ್ಲಿ ಹಣಗಳಿಸುವುದು ಹೇಗೆ 6) ಅಡುಗೆ ಮನೆಯ ಟಿಪ್ಸ್ ಮತ್ತು ಟ್ರಿಕ್ಸ್ ಗಳು 7) ಮನೆಯ ಅಂದವನ್ನು ಹೆಚ್ಚಿಸಲು ಟಿಪ್ಸ್ ಗಳು 8) ಬಿಸಿನೆಸ್‌ ಐಡಿಯಾಗಳು 9) ಸ್ಪೂರ್ತಿದಾಯಕ ಕಥೆಗಳು (Inspirational stories) 10) ಪ್ರೇರಕ ವೀಡಿಯೊಗಳು (Motivational videos) ನಗುನಗುತ್ತ ಹೊಸ ವಿಷಯವನ್ನು ನಾವು ಕಲಿಯುತ್ತ ಬೇರೆಯವರಿಗೂ ತಿಳಿಸೋಣ. ಅದಕ್ಕಾಗಿ ಈ ಚಾನಲ್ ಅನ್ನು SUBSCRIBe ಮಾಡಿ. ಧನ್ಯವಾದಗಳು, ಪ್ರೇಮ ಶಂಕರ್ Stay connected: Facebook : https://m.facebook.com/Infopremashankar/ Instagram https://www.instagram.com/Infopremashankar/ Disclaimer: These videos are only intended for informational purpose & these videos should not be considered as a substitute for prescription suggested by health care professionals. Info Premashankar
Add favorite
  • Subscribers
  • 594,000
  • -
  • Views
  • 55,149,955
  • 126,021 / d
  • Videos
  • 664
  • 1 Per Week

Promotion video statistics

Promotion videos

3
4 months ago updated

Total Views

4.3K
Avg. 1,446

Total Likes

127
Avg. 42

Total Comments

21
Avg. 7

Performance comparison

All time
ItemNormal VideoPromotion VideoCompare
Number of videos6493-
Update Frequency 10 / Month 1 / Month -
Last update 9 days ago / 2024.03.20 4 months ago / 2023.11.21-
Avg. Views 50,940 1,446 49,494
Avg. Like/Views 1.52% 2.93%1.41%
Avg. Comment/Views 0.03% 0.48% 0.45%

Views Growth

There is no sample Promotion Video.

In order to provide accurate information, we provide information only when there are videos registered within the last 90 days and 30 days after registration.

Promotion Videos